Surprise Me!

ಕೊರೋನಾ ಆತಂಕ ದೂರ ಮಾಡೋಕೆ ಆಟೋ ಚಾಲಕ ಮಾಡಿರೋ ಪ್ಲ್ಯಾನ್ ವೈರಲ್ | Auto Driver & his idea to beat corona

2020-06-24 222 Dailymotion

ಕೊರೊನಾದಿಂದ ದೂರ ಉಳಿಯಲು ಆಟೋ ಚಾಲಕ ಮಾಡಿಕೊಂಡಿರುವ ಕ್ರಮಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಈ ವಿಡಿಯೋವನ್ನು ಶೇರ್ ಮಾಡಿಕೊಂಡು, ಚಾಲಕನ ಪ್ಲಾನ್‍ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.<br /><br />The auto drivers move to stay away from Corona is viral on social media. The public is sharing the video and praising the driver's plan.<br />

Buy Now on CodeCanyon